ಆಣೆ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ಆಜ್ಞೆ ಪ್ರಮಾಣವಚನ, ಸತ್ಯವೆಂದು ಒಬ್ಬನು ಕೊಟ್ಟ ಹೇಳಿಕೆ ಹಿಂದೆ ಭಾರತ ಮತ್ತು ಪಾಕಿಸ್ತಾನದಲ್ಲಿ ಬಳಸಲಾಗುತ್ತಿದ್ದ ಒಂದು ಚಲಾವಣಾ ಏಕಮಾನ/ನಾಣ್ಯವಾಗಿದ್ದ ಆಣೆ